ಉಡುಗೊರೆ
ಬೋರ್ಡಿಂಗ್ ಸ್ಕೂಲಿನಲ್ಲಿ ಓದುತ್ತಿರುವ ಮಗನ ಹುಟ್ಟುಹಬ್ಬದಂದು, ಅವನಿಗಾಗಿ ವಿಶೇಷವಾಗಿ ತಯಾರಿಸಿದ ಕೇಕನ್ನು ಡ್ರೈವರ್ ಬಳಿ ಕೊಟ್ಟು ಕಳುಹಿಸಿದ ತಂದೆ. ಒಂದು ತುಂಡನ್ನು ರುಚಿಸಿ ನೋಡದೆ ಸಕ್ಕರೆ ಕಡಿಮೆಯಿದೆಯೆಂದು ವಾಪಸ್ ಕಳುಹಿಸಿದ ಮಗ.
ತಕ್ಷಣ ಆತನ ತಂದೆ ಬೇಕರಿಯವನ ಪೋನ್ ನಂಬರಿಗಾಗಿ ಹುಡುಕಾಡಿದ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ