ಆ ದಿನಗಳು
ಇಂದವನು ನನ್ನ ಸೌಂದರ್ಯಕ್ಕೆ ಕಾಂಪ್ಲಿಮೆಂಟ್ ನೀಡಿದ ಎಂದು ಗರ್ವದಿಂದ ಮಗಳು ಹೇಳಿದಾಗ, ಅಮ್ಮನಿಗೆ ಕಾಲೇಜಿನ ಅವಳಿ ಅಶೋಕಮರದ ಬಳಿ ತನಗಾಗಿ ದಿನವೂ ಪುಟ್ಟ ನಗುವೊಂದನ್ನು ಸನ್ಮಾನಿಸಲು ನಿಂತಿರುತ್ತಿದ್ದ ಕೋಲು ಮುಖದವನು ಸುಮ್ಮನೆ ನೆನಪಾದ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
DayaviTTu nimma Mail ID koDi...
ಪ್ರತ್ಯುತ್ತರಅಳಿಸಿnanna ID chetanachaitanya@gmail.com