ಮನಸ್ಸು
ಕಣ್ಣು ಕಾಣದ ಮುದುಕಿಯನ್ನು ರಸ್ತೆ ದಾಟಿಸಿ, ಬಸ್ ಹತ್ತಿಸಿ ಕಳುಹಿಸಿದಕ್ಕೆ ಹದಿನೈದು ನಿಮಿಷ ಕೆಲಸಕ್ಕೆ ತಡ.
ಬಾಸ್ ನ ಕೋಣೆಯಿಂದ ಹೊರಬರುವಾಗ ಅವರಾಡಿದ ಮಾತು ಮನಸ್ಸಿನಲ್ಲೇ ಮರುಧ್ವನಿಸಿತು.
"ಯಾರ ಜೊತೆ ಸುತ್ತುತ್ತಿದ್ದಿರಿ ಇಷ್ಟೊತ್ತು?"
"ಪಾಪ ಕಣ್ಣು ಕಾಣದವರು" ಮನಸ್ಸು ಉತ್ತರಿಸಿತು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ